ಸಾಮಾನ್ಯ(ಆಡಳಿತ)

ಕೈಮಗ್ಗ ಮತ್ತು ಜವಳಿ ಇಲಾಖೆಯ ಸೇವಾ ಹಿರಿತನದ ಪಟ್ಟಿಗೆ ಸಂಬಂಧಿಸಿದಂತೆ
ಮಾನ್ಯ ಸರ್ವೋಚ್ಛ ನ್ಯಾಯಾಲಯದ ಸಿವಿಲ್ ಅಫೀಲ್ ಸಂಖ್ಯೆ: ದಿನಾಂಕ09.02.2017ರ ತೀರ್ಪಿನ ಹಿನ್ನೆಲೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಗ್ರೂಪ್‘ಎ’ ವೃಂದದ ಅಧಿಕ ನಿರ್ದೇಶಕರು, ಜಂಟಿ ನಿರ್ದೇಶಕರು ಮತ್ತು ಉಪ ನಿರ್ದೇಶಕರು ವೃಂದದ ಅಧಿಕಾರಿಗಳ ತಾತ್ಕಾಲಿಕ ಜ್ಯೇಷ್ಟತಾ ಪಟ್ಟಿಯನ್ನು ದಿನಾಂಕ: 01.01.2017 ಕ್ಕೆ ಇದ್ದಂತೆ ಪರಿಷ್ಕರಿಸಿ ಅನುಬಂಧದಲ್ಲಿ ಪ್ರಕಟಿಸಿದೆ. ಡೌನ್‍ಲೋಡ್
ಸಿವಿಲ್ ಅಪೀಲ್ ಸಂಖ್ಯೆ:2368/2011 ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯದ ದಿನಾಂಕ: 09.02.2017 ರ ತೀರ್ಪಿನ ಹಿನ್ನೆಲೆಯಲ್ಲಿ ದಿನಾಂಕ:01.01.2017ಕ್ಕೆ ಇದ್ದಂತೆ ತಾಂತ್ರಿಕ ವರ್ಗದ ಹುದ್ದೆಗಳ ವೃಂದವಾರು ಜ್ಯೇಷ್ಟತೆಯನ್ನು ಪುನರಾವಲೋಕನ ಮಾಡಿ ತಾತ್ಕಾಲಿಕ ಜ್ಯೇಷ್ಟತಾ ಪಟ್ಟಿಯನ್ನು ಹೊರಡಿಸುವ ಬಗ್ಗೆ. ಡೌನ್‍ಲೋಡ್
ಸಿವಿಲ್ ಅಪೀಲ್ ಸಂಖ್ಯೆ:2368/2011 ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯದ ದಿನಾಂಕ:09.02.2017ರ ತೀರ್ಪಿನ ಹಿನ್ನೆಲೆಯಲ್ಲಿ ದಿನಾಂಕ:01.01.2017ಕ್ಕೆ ಇದ್ದಂತೆ ಲಿಪಿಕ ವರ್ಗದ ಹುದ್ದೆಗಳ ವೃಂದವಾರು ಜ್ಯೇಷ್ಟತೆಯನ್ನು ಪುನರಾವಲೋಕನ ಮಾಡಿ ತಾತ್ಕಲಿಕ ಜ್ಯೇಷ್ಟತಾ ಪಟ್ಟಿಯನ್ನು ಹೊರಡಿಸುವ ಬಗ್ಗೆ. ಡೌನ್‍ಲೋಡ್
ರೈತರ ಸಾಲ ಮನ್ನಾ ಸುತ್ತೊಲೆ ಡೌನ್‍ಲೋಡ್