ಸಾಮಾನ್ಯ(ಆಡಳಿತ)

ಕೈಮಗ್ಗ ಮತ್ತು ಜವಳಿ ಇಲಾಖೆಯ ಸೇವಾ ಹಿರಿತನದ ಪಟ್ಟಿಗೆ ಸಂಬಂಧಿಸಿದಂತೆ
ಮಾನ್ಯ ಸರ್ವೋಚ್ಛ ನ್ಯಾಯಾಲಯದ ಸಿವಿಲ್ ಅಫೀಲ್ ಸಂಖ್ಯೆ: ದಿನಾಂಕ09.02.2017ರ ತೀರ್ಪಿನ ಹಿನ್ನೆಲೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಗ್ರೂಪ್‘ಎ’ ವೃಂದದ ಅಧಿಕ ನಿರ್ದೇಶಕರು, ಜಂಟಿ ನಿರ್ದೇಶಕರು ಮತ್ತು ಉಪ ನಿರ್ದೇಶಕರು ವೃಂದದ ಅಧಿಕಾರಿಗಳ ತಾತ್ಕಾಲಿಕ ಜ್ಯೇಷ್ಟತಾ ಪಟ್ಟಿಯನ್ನು ದಿನಾಂಕ: 01.01.2017 ಕ್ಕೆ ಇದ್ದಂತೆ ಪರಿಷ್ಕರಿಸಿ ಅನುಬಂಧದಲ್ಲಿ ಪ್ರಕಟಿಸಿದೆ. ಡೌನ್‍ಲೋಡ್
ಸಿವಿಲ್ ಅಪೀಲ್ ಸಂಖ್ಯೆ:2368/2011 ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯದ ದಿನಾಂಕ: 09.02.2017 ರ ತೀರ್ಪಿನ ಹಿನ್ನೆಲೆಯಲ್ಲಿ ದಿನಾಂಕ:01.01.2017ಕ್ಕೆ ಇದ್ದಂತೆ ತಾಂತ್ರಿಕ ವರ್ಗದ ಹುದ್ದೆಗಳ ವೃಂದವಾರು ಜ್ಯೇಷ್ಟತೆಯನ್ನು ಪುನರಾವಲೋಕನ ಮಾಡಿ ತಾತ್ಕಾಲಿಕ ಜ್ಯೇಷ್ಟತಾ ಪಟ್ಟಿಯನ್ನು ಹೊರಡಿಸುವ ಬಗ್ಗೆ. ಡೌನ್‍ಲೋಡ್
ಸಿವಿಲ್ ಅಪೀಲ್ ಸಂಖ್ಯೆ:2368/2011 ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯದ ದಿನಾಂಕ:09.02.2017ರ ತೀರ್ಪಿನ ಹಿನ್ನೆಲೆಯಲ್ಲಿ ದಿನಾಂಕ:01.01.2017ಕ್ಕೆ ಇದ್ದಂತೆ ಲಿಪಿಕ ವರ್ಗದ ಹುದ್ದೆಗಳ ವೃಂದವಾರು ಜ್ಯೇಷ್ಟತೆಯನ್ನು ಪುನರಾವಲೋಕನ ಮಾಡಿ ತಾತ್ಕಲಿಕ ಜ್ಯೇಷ್ಟತಾ ಪಟ್ಟಿಯನ್ನು ಹೊರಡಿಸುವ ಬಗ್ಗೆ. ಡೌನ್‍ಲೋಡ್
ನೇಕಾರರ ಸಾಲ ಮನ್ನಾ ಸುತ್ತೋಲೆ ಡೌನ್‍ಲೋಡ್
ಒಂದು ಬಾರಿ ಫಲಾನುಭವಿಯ ಯೋಜನೆ ಮಾರ್ಗಸೂಚಿಗಳು ಡೌನ್‍ಲೋಡ್
ಆಧಾರ್ ಒಪ್ಪಿಗೆ ಪತ್ರ ಡೌನ್‍ಲೋಡ್
ಮುಚ್ಚಳಿಕೆ ಡೌನ್‍ಲೋಡ್
ಸುತ್ತೋಲೆ ಡೌನ್‍ಲೋಡ್
ಕಾರ್ಯಾಚರಣೆಯ ಕೈಪಿಡಿ ಡೌನ್‍ಲೋಡ್